origami ಆರಿಗಾಮಿ
ನಾಮವಾಚಕ

ಆರಿಗಾಮಿ:

  1. (ಹಕ್ಕಿ, ಚಿಟ್ಟೆ, ಗಿಡ, ಮೊದಲಾದ ಆಲಂಕಾರಿಕ ಆಕಾರ ಬರುವಂತೆ) ಕಾಗದವನ್ನು ಮಡಿಸುವ ಜಪಾನೀಯರ ಕಲೆ.
  2. ಹಾಗೆ ಕಾಗದ ಮಡಿಸಿ ತಯಾರಿಸಿದ ಯಾವುದೇ ವಸ್ತು.