oriflamme ಆರಿಹ್ಲಾಮ್‍
ನಾಮವಾಚಕ
  1. (ಚರಿತ್ರೆ) ಕೆಂಪು ನಿಶಾನೆ; ರಕ್ತಧ್ವಜ; ಹ್ರಾನ್ಸಿನ ರಾಜರು ಯುದ್ಧಕ್ಕೆ ಹೊರಡುವ ಮುನ್ನ ಸೇಂಟ್‍ ಡೆನಿಸ್‍ ಚರ್ಚಿನ ಆಬಟ್‍ ಅವರಿಂದ ಸ್ವೀಕರಿಸುತ್ತಿದ್ದ ಕೆಂಪು ರೇಶ್ಮೆಯ ಪವಿತ್ರ ನಿಶಾನೆ, ಬಾವುಟ.
  2. (ರೂಪಕವಾಗಿ) ಐಕ್ಯತಾ ಪ್ರಚೋದಕ; ಹೋರಾಟದಲ್ಲಿ ಬೆಂಬಲಿಗರನ್ನೆಲ್ಲ ಒಂದುಗೂಡಿಸುವ ಯಾವುದೇ ಬಾವುಟ, ತತ್ತ್ವ ಯಾ ಆದರ್ಶ.
  3. ಜಾಜ್ವಲ್ಯಮಾನವಾಗಿ ಪ್ರಕಾಶಿಸುವ ವಸ್ತು, ಬಣ್ಣ, ಮೊದಲಾದವು.