orienteering ಓ(ಆ)ರಿಎಂಟಿಅರಿಂಗ್‍
ನಾಮವಾಚಕ

ಭೂಪಟ, ದಿಕ್ಸೂಚಿಗಳ ಸಹಾಯದಿಂದ, ರಸ್ತೆಗಳನ್ನು ಬಿಟ್ಟು ಕಾಡುಮೇಡುಗಳಲ್ಲಿ ಓಡುವ ಒಂದು ಸ್ಪರ್ಧಾತ್ಮಕ ಆಟ.