See also 2orienteer
1orienteer ಓ(ಆ)ರಿಎಂಟಿಅರ್‍
ನಾಮವಾಚಕ

ಓರಿಯೆಂಟಿಯರ್‍; ಭೂಪಟ, ದಿಕ್ಸೂಚಿಗಳ ಸಹಾಯದಿಂದ, ರಸ್ತೆಗಳನ್ನು ಬಿಟ್ಟು ಕಾಡುಮೇಡುಗಳಲ್ಲಿ ಓಡುವ ಸ್ಪರ್ಧೆಯಲ್ಲಿ ಭಾಗವಹಿಸುವವ.

See also 1orienteer
2orienteer ಓ(ಆ)ರಿಎಂಟಿಅರ್‍
ಅಕರ್ಮಕ ಕ್ರಿಯಾಪದ

ಭೂಪಟ, ದಿಕ್ಸೂಚಿಗಳ ಸಹಾಯದಿಂದ ಕಾಡುಮೇಡುಗಳ ಓಟದಲ್ಲಿ ಭಾಗವಹಿಸು.