orientational ಆ(ಓ)ರಿಎಂಟೇಷನಲ್‍
ಗುಣವಾಚಕ
  1. ನೆಲೆ ಸೂಚಕ; ಒಂದಕ್ಕೆ ಸಂಬಂಧಿಸಿದಂತೆ ಒಬ್ಬನ ಯಾ ಒಂದರ ನೆಲೆಯನ್ನು, ಸ್ಥಾನವನ್ನು–ಸೂಚಿಸುವ, ನಿರ್ಧರಿಸುವ.
  2. ಪರಿಚಯಾತ್ಮಕ; ಪರಿಚಯಿಸುವ ಯಾ ಪರಿಚಯ ರೂಪದ.