orientalize ಓರಿಎಂಟಲೈಸ್‍
ಸಕರ್ಮಕ ಕ್ರಿಯಾಪದ

ಪೌರಸ್ತ್ಯೀಕರಿಸು; ಪೌರಸ್ತ್ಯ (ಸಂಸ್ಕೃತಿಯ) ಗುಣಲಕ್ಷಣಗಳನ್ನು ಉಂಟುಮಾಡು.

ಅಕರ್ಮಕ ಕ್ರಿಯಾಪದ

ಪೌರಸ್ತ್ಯವಾಗು:

  1. ಪೌರಸ್ತ್ಯ ಗುಣಲಕ್ಷಣಗಳನ್ನು ಮೈಗೂಡಿಸಿಕೊ.
  2. ಪೌರಸ್ತ್ಯ ಭಾಷೆಗಳು, ಸಾಹಿತ್ಯ ಕಲೆಗಳು ಮತ್ತು ಶಾಸ್ತ್ರಗಳನ್ನು ಅಧ್ಯಯನ ಮಾಡುವುದರ ಮೂಲಕ ಪೌರಸ್ತ್ಯ ಮನೋವೃತ್ತಿಯುಳ್ಳವನಾಗು.