orientalist ಓರಿಎಂಟಲಿಸ್ಟ್‍
ನಾಮವಾಚಕ

ಪೌರಸ್ತ್ಯ ಪಂಡಿತ, ವಿದ್ವಾಂಸ; ಪೌರಸ್ತ್ಯ ಭಾಷೆಗಳ ಸಾಹಿತ್ಯ, ಕಲೆ, ಶಾಸ್ತ್ರ ಮತ್ತು ಸಂಸ್ಕೃತಿಗಳ ಪಂಡಿತ, ವಿದ್ವಾಂಸ.