orientalism ಓರಿಎಂಟಲಿಸಮ್‍
ನಾಮವಾಚಕ

ಪೌರಸ್ತ್ಯತೆ:

  1. ಪೌರಸ್ತ್ಯರ–ಸ್ವಭಾವ, ಗುಣ, ರೀತಿ, ಶೈಲಿ, ವೈಶಿಷ್ಟ್ಯ.
  2. ಪೌರಸ್ತ್ಯರ ವಿಚಾರಮಾರ್ಗ; ಚಿಂತನವಿಧಾನ; ಪೌರಸ್ತ್ಯರ ವಿಚಾರಧಾರೆ, ಚಿಂತನವಾಹಿನಿ.
  3. ಪೌರಸ್ತ್ಯ ಭಾಷೆ, ಸಾಹಿತ್ಯ ಕಲೆ ಮತ್ತು ಶಾಸ್ತ್ರಗಳ ಅಧ್ಯಯನ ಯಾ ಅವುಗಳಲ್ಲಿ ಪಾಂಡಿತ್ಯ.