See also 2oriental
1oriental ಓ(ಆ)ರಿಎಂಟಲ್‍
ಗುಣವಾಚಕ

(ಅನೇಕವೇಳೆ Oriental).

  1. ಪ್ರಾಚೀನ ಪ್ರಯೋಗ ಪೂರ್ವದ; ಪೂರ್ವ ದಿಕ್ಕಿನ; ಮೂಡಲ.
  2. ಪೌರಸ್ತ್ಯ; ಮೂಡಲ ದೇಶಗಳ; ಪೂರ್ವದೇಶಗಳ; ಪೂರ್ವದೇಶಗಳಿಗೆ (ಮುಖ್ಯವಾಗಿ ಏಷ್ಯಕ್ಕೆ) ವಿಶಿಷ್ಟವಾದ.
  3. (ಮುತ್ತುಗಳು ಮೊದಲಾದವುಗಳ ವಿಷಯದಲ್ಲಿ) = 2orient\((2)\).
ಪದಗುಚ್ಛ

oriental stitch ಪೌರಸ್ತ್ಯ ಹೊಲಿಗೆ; ಒತ್ತು ಮೀನು ಹೆಣಿಗೆ; ಒತ್ತಾಗಿ ಹಾಕಿದ ಹೆರಿಂಗ್‍ ಮೀನಿನ ಆಕಾರದ ಹೊಲಿಗೆ.

See also 1oriental
2oriental ಓ(ಆ)ರಿಎಂಟಲ್‍
ನಾಮವಾಚಕ

(ಮುಖ್ಯವಾಗಿ Oriental). ಪೌರಸ್ತ್ಯ; ಪೂರ್ವದೇಶದವ; ಮೆಡಿಟರೇನಿಯನ್ನಿನ ಪೂರ್ವಕ್ಕಿರುವ ದೇಶಗಳವನು.