oriel ಓರಿಅಲ್‍
ನಾಮವಾಚಕ
  1. (ಉಪ್ಪರಿಗೆಯ ಗೋಡೆಯಿಂದ ಮುನ್‍ಚಾಚಿರುವಂತೆ, ನೆಲದಿಂದ ಕೊಟ್ಟ ಇಲ್ಲವೆ ಗೋಡೆಯಿಂದ ಚಾಚಿಕೊಂಡಿರುವ ಆಸರೆಯ ಮೇಲೆ ನಿಂತಿರುವ, ದೊಡ್ಡ ದೊಡ್ಡ ಕಿಟಿಕಿಗಳುಳ್ಳ ಬಹುಮುಖದ) ಚಾಚುಕೋಣೆ. Figure: oriel
  2. (ಉಪ್ಪರಿಗೆಯ) ಚಾಚು ಕಿಟಕಿ; ವಾತಾಯನ.
ಪದಗುಚ್ಛ

oriel window = oriel\((2)\).