oribi ಆರಿಬಿ
ನಾಮವಾಚಕ
(ಬಹುವಚನ ಅದೇ ಯಾ oribis).

ಬೆನ್ನು ಕೆಂಪುಮಿಶ್ರಿತ ನಸುಹಳದಿಗೂಡಿದ ಕಂದು ಬಣ್ಣವೂ, ತಳಭಾಗ ಬೆಳ್ಳಗೂ ಇರುವ, ದಕ್ಷಿಣ ಆಹ್ರಿಕದ ಸಣ್ಣ ಜಿಂಕೆ.