orgiastically ಆರ್ಜಿಆಸ್ಟಿಕಲಿ
ಕ್ರಿಯಾವಿಶೇಷಣ
  1. ಸ್ವೈರಭೋಗದಂತೆ; ಲಂಪಟತೆಯನ್ನು ಹೋಲುವ ರೀತಿಯಲ್ಲಿ.
  2. ಭಾವಾತಿರೇಕ ಕೆರಳಿಸುವಂತೆ.