orgiastic ಆರ್ಜಿಆಸ್ಟಿಕ್‍
ಗುಣವಾಚಕ
  1. ಉನ್ಮತ್ತ ಉತ್ಸವದ ಲಕ್ಷಣವುಳ್ಳ.
  2. ಸ್ವೈರಭೋಗದ ಯಾ ಅದರಂಥ; ವಿಷಯ ಲಂಪಟತೆಯ ಯಾ ಅದನ್ನು ಹೋಲುವ.
  3. ಭಾವಾತಿರೇಕ ಕೆರಳಿಸುವ: orgiastic music ಭಾವಾತಿರೇಕ ಉಂಟುಮಾಡುವ ಸಂಗೀತ.