orgeat ಆರ್ಜಿಆಟ್‍, ಆರ್ಷಾ
ನಾಮವಾಚಕ

ಆರ್ಜಿಯಟ್‍; ಜವೆ ಗೋಧಿ ಯಾ ಬಾದಾಮಿ ಮತ್ತು ಕಿತ್ತಳೆ ಹೂವಿನ ಸಾರಗಳಿಂದ ಮಾಡಿದ ಒಂದು ತಂಪು ಪಾನೀಯ.