orgasm ಆರ್ಗ್ಯಾಸಮ್‍
ನಾಮವಾಚಕ
  1. ತೀವ್ರೋದ್ರೇಕ; ರೋಷ; ಕ್ರೋಧ; ಕ್ರೋಧಾವೇಶ.
  2. (ಮುಖ್ಯವಾಗಿ ಸಂಭೋಗಕಾಲದಲ್ಲಿ ಉಂಟಾಗುವ) ಸಂಭೋಗೋದ್ರೇಕದ, ಮೈಥುನೋದ್ರೇಕದ–ಪರಾಕಾಷ್ಠೆ, ಚರಮಸ್ಥಿತಿ.