organotherapy ಆರ್ಗನೋತೆರಪಿ
ನಾಮವಾಚಕ

ಜೈವಿಕ ಸಾರ ಚಿಕಿತ್ಸೆ; ಪ್ರಾಣಿಗಳ ಅಂಗಗಳಿಂದ ತೆಗೆದ ಸಾರಗಳನ್ನುಪಯೋಗಿಸಿ ನೀಡುವ ಚಿಕಿತ್ಸೆ.