organized ಆರ್ಗನೈಸ್‍
ಗುಣವಾಚಕ
  1. ಸಾವಯವಗೊಳಿಸಿದ; ಅಂಗಾಂಗಿಯನ್ನಾಗಿ ಮಾಡಿದ.
  2. ಜೀವಿಯನ್ನಾಗಿ ಯಾ ಜೀವಂತ ಊತಕವನ್ನಾಗಿ ಮಾಡಿದ.
  3. ಸುಸಂಘಟಿತವಾದ; ಸುವ್ಯವಸ್ಥಿತ; ಸುಸಂಯೋಜಿತ.