organizationally ಆರ್ಗನೈಸೇಷನಲಿ
ಕ್ರಿಯಾವಿಶೇಷಣ
  1. ಸಾಂಸ್ಥಿಕವಾಗಿ; ಸಂಸ್ಥೆಗೆ ಸಂಬಂಧಿಸಿದಂತೆ.
  2. ವ್ಯವಸ್ಥೆಗೆ, ಸಂಘಟನೆಗೆ ಸಂಬಂಧಿಸಿದಂತೆ.