organization ಆರ್ಗನೈಸೇಷನ್‍
ನಾಮವಾಚಕ
  1. ಸಾವಯವಗೊಳಿಸುವುದು; ಜೀವಿಯನ್ನಾಗಿ ಯಾ ಅಂಗಾಂಶವನ್ನಾಗಿ ಮಾಡುವುದು.
  2. ಸಾವಯವಗೊಳ್ಳುವುದು.
  3. (ಅಂಗಾಂಗಿ ಸಂಬಂಧವುಳ್ಳ ಅಂಶಗಳನ್ನು ಸುವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಸಂಯೋಜಿಸಿ) ಒಂದು ಸಾವಯವ ಸಮಷ್ಟಿಯನ್ನು ರಚಿಸುವುದು; ಸಂಘಟನ; ಸಂಯೋಜನ.
  4. (ವ್ಯಾಪಾರೀಸಂಸ್ಥೆ, ಸರ್ಕಾರ, ಇಲಾಖೆ, ಮೊದಲಾದ) ಸಂಘಟನೆ; ಸಂಸ್ಥೆ; ರಚನೆ; ಸಂಘ; ಸಮಾಜ.