organ-stop ಆರ್ಗನ್‍ಸ್ಟಾಪ್‍
ನಾಮವಾಚಕ
  1. ಆರ್ಗನ್‍ ವಾದ್ಯದಲ್ಲಿ ಸದೃಶ ನಾದಗಳನ್ನು ಉಂಟು ಮಾಡುವ ಪಿಳ್ಳಂಗೋವಿಗಳ ಸಮೂಹ.
  2. ಇವನ್ನು ನುಡಿಸುವ ಯಾಂತ್ರಿಕ ಸಾಧನದ ಹಿಡಿ.