organ-screen ಆರ್ಗನ್‍ಸ್ಕ್ರೀನ್‍
ನಾಮವಾಚಕ

ಆರ್ಗನ್‍ ಜಾಲರಿ; (ಕೆಥೀಡ್ರಲ್‍ ಮೊದಲಾದವುಗಳಲ್ಲಿ) ಆರ್ಗನ್‍ ವಾದ್ಯವನ್ನು ಇಡಲು ನಿರ್ಮಿಸಿರುವ, ಅಲಂಕಾರ ಕೆತ್ತನೆ ಮಾಡಿದ, ಅಡ್ಡಗೋಡೆ.