orectic ಅರೆಕ್ಟಿಕ್‍
ಗುಣವಾಚಕ

(ವೈದ್ಯಶಾಸ್ತ್ರ, ತತ್ತ್ವಶಾಸ್ತ್ರ) ಬಯಕೆಯ; ಕಾಮನೆಯ; ಆಕಾಂಕ್ಷೆಯ; ಹಂಬಲವನ್ನು, ಬಯಕೆಯನ್ನು ತೀರಿಸಿಕೊಳ್ಳುಲು ಪ್ರಚೋದಿಸುವ.