See also 2ore
1ore ಓರ್‍
ನಾಮವಾಚಕ
  1. (ಲೋಹ ಮೊದಲಾದವುಗಳ) ಅದಿರು.
  2. (ಕಾವ್ಯಪ್ರಯೋಗ) ಲೋಹ (ಮುಖ್ಯವಾಗಿ ಚಿನ್ನ).
See also 1ore
2ore ಓರ
ನಾಮವಾಚಕ

ಓರ; ಕ್ರೋನ (Krona) ಯಾ ಕ್ರೋನ್‍ (Krone)ನ ನೂರನೆ ಒಂದು ಭಾಗಕ್ಕೆ ಸಮನಾದ, ಸ್ಕ್ಯಾಂಡಿನೇವಿಯದ ಹಣಘಟಕ.