ordure ಆರ್ಡ್ಯುಅರ್‍
ನಾಮವಾಚಕ
    1. ಮಲ; ಹೇಲು.
    2. ಸಗಣಿ; ಹಿಕ್ಕೆ.
  1. ಹೊಲಸು ಮಾತು; ಬಂಡುನುಡಿ; ಅಶ್ಲೀಲ ಭಾಷೆ.