ordnance ಆರ್ಡ್‍ನನ್ಸ್‍
ನಾಮವಾಚಕ
  1. (ಪೀಠದ ಮೇಲಿಟ್ಟು ಸಿದ್ಧಪಡಿಸಿಟ್ಟ) ಫಿರಂಗಿಗಳು.
  2. (ಬ್ರಿಟಿಷ್‍ ಪ್ರಯೋಗ) ಗೋಲಂದಾಜು ಇಲಾಖೆ; ಸೈನಿಕ ಸಾಮಗ್ರಿಗಳ ಶಸ್ತ್ರಗಳ ಖಾತೆ.
ಪದಗುಚ್ಛ
  1. ordnance datum (ಬ್ರಿಟಿಷ್‍ ಪ್ರಯೋಗ) ಸರ್ಕಾರಿ ಮೋಜಣಿಗಾಗಿ ಗೊತ್ತುಮಾಡಿದ ಸರಾಸರಿ ಸಮುದ್ರ ಮಟ್ಟ.
  2. Ordnance map (ಬ್ರಿಟಿಷ್‍ ಪ್ರಯೋಗ) ‘ಆರ್ಡ್‍ನನ್ಸ್‍ ಸರ್ವೇ’ ಇಲಾಖೆಯು ತಯಾರಿಸಿದ ಭೂಪಟ.
  3. Ordnance survey (ಬ್ರಿಟಿಷ್‍ ಪ್ರಯೋಗ) ಆರ್ಡ್‍ನನ್ಸ್‍ ಸರ್ವೇ; ಗ್ರೇಟ್‍ ಬ್ರಿಟನ್‍ ಮತ್ತು ಐರ್ಲೆಂಡುಗಳ ಸಕಾರಿ ಮೋಜಣಿ ಇಲಾಖೆ.
  4. Royal Army Ordnance Corps (ಬ್ರಿಟಿಷ್‍ ಪ್ರಯೋಗ) ರಾಜಸೈನ್ಯದ ಶಸ್ತ್ರದಳ, ಸಶಸ್ತ್ರಪಡೆ.