ordination ಆರ್ಡಿನೇಷನ್‍
ನಾಮವಾಚಕ
  1. ಶ್ರೇಣೀಕರಣ; ವರ್ಗೀಕರಣ; ಅಂತಸ್ತುಗಳಾಗಿ ವಿಂಗಡಿಸುವುದು.
  2. (ಕ್ರೈಸ್ತಧರ್ಮ) ದೀಕ್ಷಾಪ್ರದಾನ:
    1. ದೀಕ್ಷೆ ಕೊಡುವುದು.
    2. (ಚರ್ಚುಗಳ) ಪಾದ್ರಿವರ್ಗಕ್ಕೆ ಸೇರಿಸುವುದು.
  3. ಕಟ್ಟಳೆ ಮಾಡುವುದು; ವಿಧಿಸುವುದು; (ಅನು)ಶಾಸನ ಮಾಡುವುದು.