ordinance ಆರ್ಡಿನನ್ಸ್‍
ನಾಮವಾಚಕ
  1. (ಅಧಿಕಾರಯುತ) ನಿರ್ದೇಶ; ಆದೇಶ; ವಿಧಿ; ಶಾಸನ; ವಿಶೇಷಾಜ್ಞೆ; ಸುಗ್ರೀವಾಜ್ಞೆ; ಅಧಿಶಾಸನ.
  2. ಧಾರ್ಮಿಕ ಕ್ರಿಯೆ, ವಿಧಿ.
  3. (ಪ್ರಾಚೀನ ಪ್ರಯೋಗ) = ordonnance.
  4. ಸ್ಥಳೀಯ ಅಧಿಕಾರ ವಿಧಿಸಿದ–ಶಾಸನ, ಕಾನೂನು.