See also 2ordinal
1ordinal ಆರ್ಡಿನಲ್‍
ಗುಣವಾಚಕ
  1. (ಸಂಖ್ಯೆಗಳ ಶ್ರೇಣಿಯಲ್ಲಿ) ಕ್ರಮಸೂಚಕ; ಸ್ಥಾನಸೂಚಕ: ordinal numbers (ಒಂದನೆಯ, ಎರಡನೆಯ, ಮೊದಲಾದ) ಕ್ರಮಸಂಖ್ಯೆಗಳು.
  2. (ಜೀವವಿಜ್ಞಾನ) (ಯಾವುದೇ) ವರ್ಗದ; ವರ್ಗೀಯ.
See also 1ordinal
2ordinal ಆರ್ಡಿನಲ್‍
ನಾಮವಾಚಕ
  1. (ಬಿಷಪ್‍ ಮೊದಲಾದ ಪಾದ್ರಿಗಳಿಗೆ ದೀಕ್ಷೆ ಕೊಡುವಾಗ ಬಳಸುವ) ದೀಕ್ಷಾ(ವಿಧಿ) ಗ್ರಂಥ; ದೀಕ್ಷೆ ಕೊಡುವಲ್ಲಿ ಅನುಸರಿಸಬೇಕಾದ ಕಾರ್ಯಗಳನ್ನು ವಿಧಿಸುವ ಗ್ರಂಥ.
  2. (ಸಂಖ್ಯೆಗಳ ಶ್ರೇಣಿಯಲ್ಲಿ) ಕ್ರಮಸೂಚಕ (ಸಂಖ್ಯೆ); ಸ್ಥಾನಸೂಚಕ (ಸಂಖ್ಯೆ), ಉದಾಹರಣೆಗೆ ‘first’, ‘second’, ‘third’, ಮೊದಲಾದವು.