orderliness ಆರ್ಡರ್‍ಲಿನಿಸ್‍
ನಾಮವಾಚಕ

ಒಪ್ಪ ಓರಣ; (ಸು)ವ್ಯವಸ್ಥೆ; (ಸ)ಕ್ರಮವಾಗಿರುವಿಕೆ; ಅಣಿಯಾಗಿರುವುದು; ವ್ಯವಸ್ಥಿತ–ಸ್ಥಿತಿ, ಗುಣ, ವರ್ತನೆ.