order-paper ಆರ್ಡರ್‍ಪೇಪರ್‍
ನಾಮವಾಚಕ

(ಮುಖ್ಯವಾಗಿ ಪಾರ್ಲಿಮೆಂಟಿನಲ್ಲಿ) ಅಂದಿನ ಕಾರ್ಯಕ್ರಮದ (ಲಿಖಿತ ಯಾ ಮುದ್ರಿತ) ಪಟ್ಟಿ; ಅಜೆಂಡ; ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಪಟ್ಟಿ.