ordain ಆರ್ಡೇನ್‍
ಸಕರ್ಮಕ ಕ್ರಿಯಾಪದ
  1. (ಕ್ರೈಸ್ತಧರ್ಮ)
    1. ವಿಧಿ ಪೂರ್ವಕವಾಗಿ ಪಾದ್ರಿಯ ಸ್ಥಾನಕ್ಕೆ ನೇಮಿಸು.
    2. ಪಾದ್ರಿಯ ದೀಕ್ಷೆ ಕೊಡು: he was an ordained priest ಅವನೊಬ್ಬ ವಿಧಿವತ್ತಾಗಿ ನೇಮಕಗೊಂಡ ಯಾ ದೀಕ್ಷೆ ಪಡೆದ ಪಾದ್ರಿ.
  2. (ದೇವರು, ವಿಧಿ, ಮೊದಲಾದವುಗಳ ವಿಷಯದಲ್ಲಿ) ಮೊದಲೇ ಗೊತ್ತು ಮಾಡುವ; ನಿಷ್ಕರ್ಷಿಸು; ಸಂಕಲ್ಪಿಸು; ಹಣೆಯಲ್ಲಿ ಬರೆ ವಿಧಿಸು; ನಿಯಾಮಕ ಮಾಡು: has ordained us to die ನಾವು ಸಾಯಲೇಬೇಕೆಂದು ವಿಧಿಸಿದ್ದಾನೆ, ವಿಧಿಸಿದೆ.
  3. ಅಧಿಕೃತವಾಗಿ ನೇಮಿಸು; ವಿಧಿಸು; ಕಟ್ಟಳೆ ಮಾಡು: what the laws ordain ಶಾಸನಗಳ ವಿಧಿಸುವಂತಹದು.