orcinol ಆರ್ಸಿನಾಲ್‍
ನಾಮವಾಚಕ

(ರಸಾಯನವಿಜ್ಞಾನ) ಆರ್ಸಿನಾಲ್‍; ಕಲ್ಲು ಹೂವಿನಿಂದ ಯಾ ಕತ್ತಾಳೆಯಿಂದ ತಯಾರಿಸುವ, ಇಲ್ಲವೆ ಕೃತಕವಾಗಿ ಟಾಲ್ವೀನ್‍ನಿಂದ ಸಂಶ್ಲೇಷಿಸುವ, ರಂಗುಗಳ ತಯಾರಿಕೆಯಲ್ಲಿ ಬಳಸುವ, ಒಂದು ದ್ವಿಹೈಡ್ರಿಕ ಹೀನಾಲ್‍, 5–ಮೀಥೈಲ್‍ ರಿಸಾರ್ಸಿನಾಲ್‍, ${\rm CH}_3{\rm C}_6{\rm H}_3({\rm OH})_2$.