orchidaceous ಆರ್ಕಿಡೇಷಸ್‍
ಗುಣವಾಚಕ
  1. ಸೀತೆ ಹೂವಿನ ಗಿಡದ; ಮರಬಾಳೆ ಗಿಡದ; ಸೀತಾಳ ಗೆಡ್ಡೆಯ; ಸಾಲಾಮಿಸ್ರಿಯ.
  2. ಮೆರೆಯುವ ಸ್ವಭಾವದ; ಪ್ರದರ್ಶನ ಪ್ರಿಯ: an orchidaceous lady ಪ್ರದರ್ಶನಪ್ರಿಯ ಹೆಂಗಸು; ಮೆರೆಯುವ ಹೆಂಗಸು.