orchid ಆರ್ಕಿಡ್‍
ನಾಮವಾಚಕ

ಆರ್ಕಿಡ್‍; ಸೀತೆ ಹೂವಿನ ಗಿಡ; ಸೀತಾಳ ಗೆಡ್ಡೆ; ಮರಬಾಳೆ; ಸಾಲಾಮಿಸ್ರಿ; ಏಕದಳ ಬೀಜವರ್ಗದ, ಉಜ್ವಲ ವರ್ಣಗಳ ಚಿತ್ರ ವಿಚಿತ್ರ ಹೂ ಬಿಡುವ, ಗೆಡ್ಡೆಬೇರಿನ ಸಸ್ಯ ಜಾತಿ. Figure: orchid