orchestration ಆರ್ಕಿಸ್ಟ್ರೇಷನ್‍
ನಾಮವಾಚಕ
  1. (ಮೇಳಗಾನಕ್ಕಾಗಿ, ವೃಂದವಾದ್ಯಕ್ಕಾಗಿ) ರಚಿಸುವುದು, ಸಂಯೋಜಿಸುವುದು, ಏರ್ಪಡಿಸುವುದು.
  2. (ವೃಂದವಾದ್ಯದ) ಸಂಯೋಜನೆ(ಯ) ರೀತಿ, ರೂಪ.