orchestrate ಆರ್ಕಿಸ್ಟ್ರೇಟ್‍
ಸಕರ್ಮಕ ಕ್ರಿಯಾಪದ
  1. (ಸಂಗೀತಮೇಳಕ್ಕಾಗಿ, ಗೋಷ್ಠಿಗಾಗಿ) ರಚಿಸು; ಹೊಂದಿಸು; ಏರ್ಪಡಿಸು ( ಅಕರ್ಮಕ ಕ್ರಿಯಾಪದ ಸಹ).
  2. (ರೂಪಕವಾಗಿ) ಸುಸಮನ್ವಿತವಾಗಿ ಯಾ ಅತ್ಯಂತ ಪರಿಣಾಮಕಾರಿಯಾಗುವಂತೆ (ಒಂದರ ಅಂಶಗಳನ್ನು) ಸಂಯೋಜಿಸು.