orchestrally ಆರ್ಕಿಸ್ಟ್ರಲಿ
ಕ್ರಿಯಾವಿಶೇಷಣ
  1. (ಪ್ರಾಚೀನ ಗ್ರೀಸಿನ ನಾಟಕಶಾಲೆಗಳ) ಮೇಳರಂಗದಂತೆ.
  2. (ಆಧುನಿಕ ನಾಟಕ ಯಾ ಸಂಗೀತ ಶಾಲೆಯ) ವಾದ್ಯಾಂಗಣದಂತೆ ಯಾ ಮೇಳಾಂಗಣದಂತೆ.
  3. (ನಾಟಕ ಯಾ ಸಂಗೀತ ಶಾಲೆಯ) ವಾದ್ಯ ವೃಂದದಂತೆ; ವಾದ್ಯವೃಂದದ ರೀತಿಯಲ್ಲಿ.