orchestral ಆರ್ಕಿಸ್ಟ್ರಲ್‍
ಗುಣವಾಚಕ
  1. (ಪ್ರಾಚೀನ ಗ್ರೀಸಿನ ನಾಟಕಶಾಲೆಗಳ) ಮೇಳರಂಗದ.
  2. (ಆಧುನಿಕ ನಾಟಕ ಯಾ ಸಂಗೀತ ಶಾಲೆಯ) ವಾದ್ಯಾಂಗಣದ ಯಾ ಮೇಳಾಂಗಣದ.
  3. (ನಾಟಕ ಯಾ ಸಂಗೀತ ಶಾಲೆಯ) ವಾದ್ಯವೃಂದದ; ವಾದ್ಯ ಗೋಷ್ಠಿಯ; ವಾದ್ಯಮೇಳದ.