See also 2orbital
1orbital ಆರ್ಬಿಟಲ್‍
ಗುಣವಾಚಕ
  1. (ಖಗೋಳ ವಿಜ್ಞಾನ ಮತ್ತು ಭೌತವಿಜ್ಞಾನ) (ಗ್ರಹ ಮೊದಲಾದವುಗಳ) ಕಕ್ಷೆಯ; ಪಥದ.
  2. (ಅಂಗರಚನಾಶಾಸ್ತ್ರ) ಕಣ್ಣುಗುಳಿಯ.
  3. (ರಸ್ತೆಯ ವಿಷಯದಲ್ಲಿ) ನಗರದ–ಬಾಹ್ಯ ವಲಯದ, ಹೊರವಲಯದ, ಹೊರಗೆ ಸುತ್ತಲೂ ಸಾಗುವ.
See also 1orbital
2orbital ಆರ್ಬಿಟಲ್‍
ನಾಮವಾಚಕ

(ಭೌತವಿಜ್ಞಾನ) ಕಕ್ಷಕ; ಅಣು ಮತ್ತು ಪರಮಾಣುಗಳಲ್ಲಿ ಒಂದು ನಿರ್ದಿಷ್ಟ ಇಲೆಕ್ಟ್ರಾನಿನ ಚಲನಯ ಬಗ್ಗೆ ಷ್ರೋಡಿಂಗರ್‍ ತರಂಗ ಸಮೀಕರಣದಿಂದ ಹೊರಬೀಳುವ ಫಲಿತಾಂಶ ಯಾ ಅದರ ಚಿತ್ರರೂಪಣ.