orbicularly ಆರ್ಬಿಕ್ಯುಲರ್‍ಲಿ
ಕ್ರಿಯಾವಿಶೇಷಣ
  1. ವರ್ತುಲವಾಗಿ; ವೃತ್ತಾಕಾರವಾಗಿ; ಚಕ್ರಾಕಾರವಾಗಿ.
  2. ಗುಂಡಾಗಿ; ದುಂಡಾಗಿ; ಗೋಳಾಕಾರವಾಗಿ; ಚೆಂಡಿನಂತೆ.
  3. ಪೂರ್ಣವಾಗಿ; ಸಮಗ್ರವಾಗಿ.