orbicularity ಆರ್ಬಿಕ್ಯುಲ್ಯಾರಿಟಿ
ನಾಮವಾಚಕ
  1. ವರ್ತುಲತೆ; ವೃತ್ತಾಕಾರವಾಗಿರುವಿಕೆ; ಚಕ್ರದಂತಿರುವಿಕೆ.
  2. ಗುಂಡಾಗಿರುವಿಕೆ; ದುಂಡಾಗಿರುವುದು; ಗೋಳಾಕಾರವಾಗಿರುವಿಕೆ; ಚೆಂಡಿನಂತಿರುವುದು.
  3. ಪೂರ್ಣತೆ; ಸಮಗ್ರತೆ.