orbicular ಆರ್ಬಿಕ್ಯುಲರ್‍
ಗುಣವಾಚಕ

(ಔಪಚಾರಿಕ)

  1. ವೃತ್ತಾಕಾರದ; ವರ್ತುಲ; ಚಕ್ರಾಕಾರದ; ಮಂಡಲಾಕಾರದ; ವಲಯಾಕಾರದ: orbicular muscle (ವೈದ್ಯಶಾಸ್ತ್ರ) (ರಂಧ್ರವನ್ನಾಗಲಿ ನಾಳವನ್ನಾಗಲಿ ಮುಚ್ಚಲು ಅನುಕೂಲಿಸುವಂತೆ, ಅದನ್ನು ಸುತ್ತುವರಿದಿರುವ) ವರ್ತುಲ ಸ್ನಾಯು.
  2. ಗುಂಡಾದ; ದುಂಡನೆಯ; ಗೋಳಾಕಾರದ; ಚೆಂಡಿನಂತಿರುವ.
  3. (ರೂಪಕವಾಗಿ) ಪೂರ್ಣವಾಗಿರುವ; ಸಮಗ್ರ.