See also 2orb
1orb ಆರ್ಬ್‍
ನಾಮವಾಚಕ
  1. ವೃತ್ತರೇಖೆ; ವರ್ತುಲ ಮಂಡಲ ಯಾ ವಲಯ (ಈಗ ವಿರಳ ಪ್ರಯೋಗ).
  2. ಗೋಳ; ಮಂಡಲ; ಗೋಳಾಕಾರದ ವಸ್ತು.
  3. (ಕಾವ್ಯಪ್ರಯೋಗ) ಆಕಾಶಕಾಯ.
  4. (ಕಾವ್ಯಪ್ರಯೋಗ) ಕಣ್ಣುಗುಡ್ಡೆ ಯಾ ಕಣ್ಣು.
  5. (ಮುಖ್ಯವಾಗಿ ಪಟ್ಟಾಭಿಷೇಕದ ಸಂದರ್ಭದಲ್ಲಿ ರಾಜನು ಹಿಡಿದು ಒಯ್ಯುವ, ರಾಜಲಾಂಛನಗಳಲ್ಲೊಂದಾದ) ಶಿಲುಬೆ ಗೋಳ; ಶಿರೋಭಾಗದಲ್ಲಿ ಶಿಲುಬೆಯುಳ್ಳ ಚಿನ್ನದ ಗೋಳ.
See also 1orb
2orb ಆರ್ಬ್‍
ಸಕರ್ಮಕ ಕ್ರಿಯಾಪದ
  1. (ವಲಯದೊಳಗಿರುವಂತೆ) ಸುತ್ತುಗಟ್ಟು; ಸುತ್ತುವರಿ.
  2. ಗುಂಡಾಗಿಸು; ಗೋಳವನ್ನಾಗಿ ಮಾಡು.
ಅಕರ್ಮಕ ಕ್ರಿಯಾಪದ

ಗುಂಡಾಗು; ಗೋಳವಾಗು.