oratorical ಆರಟಾರಿಕಲ್‍
ಗುಣವಾಚಕ
  1. ಭಾಷಣಕಲೆಯ; ಭಾಷಣಕಲೆಗೆ ಸಂಬಂಧಿಸಿದ.
  2. ವಾಗ್ಮಿತೆಯಿಂದ ಕೂಡಿದ.
  3. ವಾಗ್ಮಿಗೆ ಸಂಬಂಧಿಸಿದ.
  4. ವಾಗಾಡಂಬರಂದಿಂದ ಕೂಡಿದ.