orator ಆರಟರ್‍
ನಾಮವಾಚಕ
  1. (ಸಾರ್ವಜನಿಕ) ಭಾಷಣಕಾರ.
  2. ವಾಗ್ಮಿ; ವಾಕ್ಪಟು; ವಾಕ್ಚತುರ.
  3. (ಅಮೆರಿಕನ್‍ ಪ್ರಯೋಗ) (ಪ್ರಾಚೀನ ಪ್ರಯೋಗ) ನ್ಯಾಯಾಲಯದಲ್ಲಿ ಫಿರ್ಯಾದಿ, ದೂರು ಕೊಡುವವನು.
  4. ಸಾರ್ವಜನಿಕ ಭಾಷಣಕಾರ; ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ ವಿಶ್ವವಿದ್ಯಾನಿಲಯಗಳ ಪರವಾಗಿ ವಿಶೇಷ ಸಮಾರಂಭಗಳಲ್ಲಿ ಭಾಷಣ ಮಾಡುವ ಅಧಿಕಾರಿ.