See also 2oral
1oral ಓರಲ್‍
ಗುಣವಾಚಕ
  1. ಬಾಯಿಮಾತಿನ; ಬಾಯಲ್ಲಿ ಆಡಿದ; ವಾಚಿಕ; ಮೌಖಿಕ.
  2. (ಅಂಗರಚನಾಶಾಸ್ತ್ರ) ಬಾಯಿಯ; ಬಾಯಿಗೆ ಸಂಬಂಧಿಸಿದ; ವದನದ; ಮೌಖಿಕ.
  3. (ಔಷಧದ ವಿಷಯದಲ್ಲಿ) ಬಾಯಿ ಮೂಲಕ ತೆಗೆದುಕೊಳ್ಳುವ.
See also 1oral
2oral ಓರಲ್‍
ನಾಮವಾಚಕ

(ಆಡುಮಾತು) ವಾಚಿಕ, ಮೌಖಿಕ ಪರೀಕ್ಷೆ; ವಾಕ್ಪರೀಕ್ಷೆ; ಬಾಯಿಮಾತಿನಲ್ಲಿ ನಡೆಸುವ ಪರೀಕ್ಷೆ.