oracularly ಅರ್ಯಾಕ್ಯುಲರ್‍ಲಿ
ಕ್ರಿಯಾವಿಶೇಷಣ
  1. ದೇವವಾಣಿಯಂತೆ.
  2. ಸಂದಿಗ್ಧವಾಗಿ; ನಿಗೂಢವಾಗಿ; ಅಸ್ಪಷ್ಟವಾಗಿ; ದ್ವಂದ್ವಾರ್ಥಕವಾಗಿ.
  3. ಭವಿಷ್ಯವಾಚಿಯಾಗಿ.