oracularity ಅರ್ಯಾಕ್ಯುಲ್ಯಾರಿಟಿ
ನಾಮವಾಚಕ
  1. ದೇವವಾಣಿಯಂತಿರುವಿಕೆ.
  2. ಸಂದಿಗ್ಧತೆ; ದ್ವಂದ್ವಾರ್ಥಕತೆ; ಅಸ್ಪಷ್ಟತೆ; ನಿಗೂಢತೆ.
  3. ಭವಿಷ್ಯವಾಚಿಯಾಗಿರುವಿಕೆ.