oracular ಅರ್ಯಾಕ್ಯುಲರ್‍
ಗುಣವಾಚಕ
  1. ದೇವವಾಣಿಯ ಯಾ ಅದಕ್ಕೆ ಸಂಬಂಧಿಸಿದ.
  2. ಸಂದಿಗ್ಧವಾದ; ನಿಗೂಢವಾದ; ಅಸ್ಪಷ್ಟವಾದ; ದ್ವಂದ್ವಾರ್ಥದ.
  3. ಭವಿಷ್ಯವಾಚಿ.