opus ಓ(ಆ)ಪಸ್‍
ನಾಮವಾಚಕ
(ಬಹುವಚನ opuses ಯಾ opera ಉಚ್ಚಾರಣೆ ಆಪರ).
    1. (ಸಂಗೀತಗಾರನ ಯಾವುದೇ ಬಗೆಯ) ಪ್ರತ್ಯೇಕ ರಚನೆ, ಕೃತಿ.
    2. (ಮುಖ್ಯವಾಗಿ ಅವನ ಕೃತಿಗಳ ಸಂಖ್ಯೆಯಲ್ಲಿ ಇಷ್ಟನೆಯದೆಂದು ಪ್ರಸ್ತಾಪಿಸುವಾಗ ಪ್ರಯೋಗ) (ಸಂಕ್ಷಿಪ್ತ op) Beethoven op 15 ಬೀಥೋವನ್‍ ಕೃತಿಗಳಲ್ಲಿ 15ನೆಯದು.
  1. (ಯಾವುದೇ) ಸಾಹಿತ್ಯಕೃತಿ ಯಾ ಕಲಾಕೃತಿ.